Surprise Me!

Benefits of curds for hair in Kannada | Boldsky Kannada

2020-02-28 101 Dailymotion

ಮೊಸರು ತಲೆಗೆ ಹಚ್ಚಿದರೆ ಒಳ್ಳೆಯದು ಎಂದು ನೀವು ಕೇಳಿರಬಹುದು. .ಶ್ಯಾಂಪೂ, ಕಂಡೀಷನರ್ ಇವುಗಳೆಲ್ಲಾ ಈ ಕಾಲದಲ್ಲಿ ಬಂದಂಥ ಕೂದಲ ಆರೈಕೆಯ ವಸ್ತುಗಳಾದರೆ, ಮೊಸರು ಬಳಸಿ ಕೂದಲಿನ ಆರೈಕೆಯನ್ನು ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮೊಸರು ಬಳಸುವ ಪ್ರಯೋಜನವೆಂದರೆ ಇದರಿಂದ ಕೂದಲಿನ ಆರೈಕೆ ಆಗುವುದರ ಜೊತೆಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ<br /><br /><br />ವಿಟಮಿನ್ಸ್ ಹಾಗೂ ಖನಿಜಾಂಶಗಳ ಅನೇಕ ಸಮಸ್ಯೆಗಳು ಬರುತ್ತದೆ. ತಲೆ ಹೊಟ್ಟು, ತಲೆ ಕೂದಲು ಒಣಗುವುದು, ಹೇನು ಮುಂತಾದ ಸಮಸ್ಯೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಮೊಸರು ಬಳಸಿ ಹೋಗಲಾಡಿಸಬಹುದು. ಇಲ್ಲಿ ಮೊಸರು ಬಳಸಿ ಕೂದಲಿನ ಸಮಸ್ಯೆ ಹೋಗಲಾಡಿಸಿ, ಕೂದಲಿನ ಆರೋಗ್ಯ ಹೆಚ್ಚಿಸುವುದು ಹೇಗೆ ಎಂದು ನೋಡಿ.

Buy Now on CodeCanyon